ಜಯ ಹೇ ಪ್ರಭುವೇ
ಜಯ ಹೇ ಪ್ರಭುವೇ,
ಜಯ ಹೇ ವಿಭುವೇ,
ಜಯ ಹೇ ದೇವ
ಜಯ ಜಯ ಹೇ
ಜಯ ಸದ್ಗುಣನೇ,
ಜಯ ಸರ್ವಜ್ಞನೇ,
ಜಯ ಹೇ ಸಖನೇ
ಜಯ ಜಯ ಹೇ
ಜಯ ಪಾಲಕನೇ,
ಜಯ ರಕ್ಷಕನೇ,
ಜಯ ಹೇ ಬಂಧು
ಜಯ ಜಯ ಹೇ
ಜಯ ಪ್ರೇರಕನೇ,
ಜಯ ಪೋಷಕನೇ,
ಜಯ ಹೇ ಗುರುವೇ
ಜಯ ಜಯ ಹೇ
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment