ಬಾನಂಗಳದಲ್ಲಿ ಹಾರಿದ ಗಾಳಿಪಟಗಳು

ಜಯರಾಮ ನಾವಡ ಗಾಳಿಪಟ ಹಾರಿಸುವುದರಲ್ಲಿ ನಿಸ್ಸೀಮರು. ಎಂತಹ ಪುಟವನ್ನಾದರೂ ಪಟ ಮಾಡಿ, ಪಟಪಟನೆ ಹಾರಿಸುವುದು ಅವರ ಪ್ರವೃತ್ತಿಗಳಲ್ಲೊಂದು. ನೆಟ್ಲ ಪರಿಸರಕ್ಕೆ ತೆರಳಿ, ಕಲಾವಿದ ನವೀನ್ ಅವರ ಸಹಕಾರದೊಂದಿಗೆ ಗಾಳಿಪಟ ರಚಿಸಿ, ನಿನ್ನೆ ಸಂಜೆ ನಾವಡರ ಜೊತೆ ನಾನು, ಮಿತ್ರರಾದ ಗಣೇಶ್ ಕೆ.ಆರ್., ಮಹೇಶ್ ಹಾಗೂ ಪುಟಾಣಿ ಮಿತ್ರರು ಉತ್ಸಾಹದಿಂದ ಗಾಳಿಪಟ ಹಾರಿಸಿದ ಸಂದರ್ಭ....

Comments

Popular posts from this blog

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

🔺ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಸಂದರ್ಭದಲ್ಲಿ ಯೋಗಶಾಸ್ತ್ರದ ಜನಪ್ರಿಯತೆಯ ಬಗ್ಗೆ ಮಾತು🔻 ದಿನಾಂಕ 21.06.2019

ರಾಜ್ಯೋತ್ಸವ ಎಂಬ ಸಮಯ-ಸಂದರ್ಭ: ಒಂದು ಕುಶಲೋಪರಿ