ಬೆಳಕು ಎಂದರೆ ಬೆಳಕೇ

ಬೆಳಕು ಎನ್ನುವುದು
ಶಕ್ತಿ, ಯುಕ್ತಿ, ಚೈತನ್ಯ;
ಜ್ಞಾನ, ವಿಜ್ಞಾನ, ಧ್ಯಾನ
ಅಥವಾ
ಒಳ್ಳೆಯದು.

ಜೀವ-ಭಾವಗಳ ಧೈರ್ಯ-ಶೌರ್ಯ,
ಸತ್ಯ, ನ್ಯಾಯ, ವಿವೇಚನೆ,
ಬೆರಗು, ಬೆಳವಣಿಗೆ, ಪಕ್ವತೆ,
ಸಂಕಲ್ಪ ಬಲವಿರುವುದು.

ಸ್ವಾಭಿಮಾನ, ಸ್ವಾಧೀನತೆಯಿಂದ
ಹೋರಾಡುತ್ತಾ
ಭವ್ಯತೆಯ ತೋರುವುದು;
ಬೆಳಕಿನ ಸರಳರೇಖೆ
ಸದಾ
ದಿವ್ಯತೆಯ ಸಾರುವುದು.

✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಪುಸ್ತಕ ಪರಿಚಯ: ಡಾ. ವಸಂತಕುಮಾರ ಪೆರ್ಲ ಅವರ 'ಅಮೃತ ಹಂಚುವ ಕೆಲಸ'

ನಿಶ್ಶಬ್ದದ ಗರ್ಭ ಮತ್ತು ಸೃಜನಶೀಲತೆಯ ಉದಯ: ಒಂದು ದಾರ್ಶನಿಕ ನೋಟ