ಪ್ರಶಸ್ತಿ

ಜರುಗಿತು ಗಣ್ಯರಿಗೆ
ಪ್ರಶಸ್ತಿ ಪ್ರದಾನ;
ಅದರಲ್ಲೂ ಕೆಲವರಿಗೆ
ಪ್ರಶಸ್ತಿಗಳೇ ಪ್ರಧಾನ!
✍️ ಶಿವಕುಮಾರ ಸಾಯ 'ಅಭಿಜಿತ್'

Comments

Popular posts from this blog

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸುಧಾರಣೆ: ರಾಜ್ಯದ ವಿದ್ಯಾರ್ಥಿಗಳ ಭವಿಷ್ಯ ಮತ್ತು ಶಿಕ್ಷಣ ವ್ಯವಸ್ಥೆಯ ರಕ್ಷಣೆಗಾಗಿ ಒಂದು ಅನಿವಾರ್ಯ ಹೆಜ್ಜೆ

ಕೃತಜ್ಞತೆಯ ಮಹಾಪ್ರವಾಹ: ಭವ್ಯ ಜೀವನಯಾತ್ರೆಗೆ ಮೌನವಾಗಿ ಬೆಳಕಾದ ಮಹಾ ಚೇತನಗಳಿಗೆ ಭಕ್ತಿಪೂರ್ವಕ ಅರ್ಪಣೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಖರತೆ: ಪರಾಶರ ಮತ್ತು ಕೆ.ಪಿ. ಪದ್ಧತಿಗಳ ಅಪೂರ್ವ ಸಮನ್ವಯ