Subscribe to Shivakumar Saya YouTube channel | Shivakumar Saya ಯೂಟ್ಯೂಬ್ ಚಾನೆಲ್ ಸಬ್‌ಸ್ಕ್ರೈಬ್ ಮಾಡಿ, ವೀಕ್ಷಿಸಿ... - ಶಿವಕುಮಾರ ಸಾಯ
ಎಲ್ಲ ಆತ್ಮೀಯರಿಗೂ ನಮಸ್ಕಾರ... ನೀವು ನನ್ನ ಯೂಟ್ಯೂಬ್ ಚಾನೆಲ್ ವೀಕ್ಷಿಸಿಲ್ಲವಾದರೆ ದಯವಿಟ್ಟು ವೀಕ್ಷಿಸಿ.. ಸಬ್‌ಸ್ಕ್ರೈಬ್ ಮಾಡಲೂಬಹುದು. ವಿಡಿಯೋಗಳು ಖಂಡಿತವಾಗಿಯೂ ನನ್ನ ಬರಹಗಳನ್ನು ಇಷ್ಟಪಡುವವರಿಗಂತೂ ಇಷ್ಟವಾಗಿಯೇ ಆಗುತ್ತವೆ. ಚಾನೆಲ್ ಲಿಂಕ್ ಕಾಪಿ ಮಾಡಿಕೊಂಡು ಕ್ಲಿಕ್ ಮಾಡಿ https://youtube.com/c/ShivakumarSaya ಅಥವಾ ಯೂಟ್ಯೂಬ್‌ನಲ್ಲಿ Shivakumar Saya ಎಂದು ಹುಡುಕುವ ಮೂಲಕ ನೀವು ನನ್ನ ವಿಡಿಯೋಗಳನ್ನು ವೀಕ್ಷಿಸಬಹುದು. ಅಂತೂ ನನ್ನ ಬ್ಲಾಗ್ ವೀಕ್ಷಿಸುವ, ನನ್ನ ಚಾನೆಲ್ ನೋಡುವ, ಪ್ರತಿಕ್ರಿಯಿಸುವ ಎಲ್ಲಾ ಪ್ರೀತಿಪಾತ್ರರಿಗೂ ಶಬ್ದದಲ್ಲಿ ಮತ್ತು ಸ್ಮರಣೆಯಲ್ಲಿ ಅನಂತಾನಂತ ಕೃತಜ್ಞತೆಗಳು.
✍️ ಶಿವಕುಮಾರ ಸಾಯ 'ಅಭಿಜಿತ್'
Comments
Post a Comment